Breaking News

ಹಾಸನ ಐಎಂಎ ನೂತನ ಕಟ್ಟಡದಲ್ಲಿ ಕೃತಜ್ಞತಾ ಸಮಾರಂಭ

ಈ ಸಂದರ್ಭದಲ್ಲಿ ಐಎಂಎ ನೂ ಗೌರವ ಸಮರ್ಪಿಸಲಾಯಿತು.ತನ ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳಿಗೆ ಹಾಗೂ ಹಿರಿಯ ವೈದ್ಯರಿಗೆ

Share News

ಹಾಸನ: ಹಾಸನ ಐಎಂಎ ನೂತನ ಕಟ್ಟಡದಲ್ಲಿ ಕೃತಜ್ಞತಾ ಸಮಾರಂಭ.

ಈ ಸಂದರ್ಭದಲ್ಲಿ ಐಎಂಎ ನೂ ಗೌರವ ಸಮರ್ಪಿಸಲಾಯಿತು.ತನ ಕಟ್ಟಡ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾನಿಗಳಿಗೆ ಹಾಗೂ ಹಿರಿಯ ವೈದ್ಯರಿಗೆ

ವೈದ್ಯಕೀಯ ವೃತ್ತಿಯು ಅತ್ಯಂತ ಅಮೂಲ್ಯವಾದ ಹಾಗೂ ಪವಿತ್ರವಾದ ವೃತ್ತಿಯಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಹಾಸನದ ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಮುಂದೆಯೂ ವೈದ್ಯರು ಇದೇ ರೀತಿಯಲ್ಲಿ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ವೈದ್ಯರೊಂದಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದೆನು.

ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ಯತೀಶ್, ಕಾರ್ಯದರ್ಶಿ ಡಾ. ತೇಜಸ್ವಿ, ಖಜಾಂಚಿ ಡಾ. ಶ್ರೇಯಸ್ ದೇವಪ್ರಸಾದ್, ಕಟ್ಟಡ ಸಮಿತಿಯ ಅಧ್ಯಕ್ಷರಾದ ಡಾ. ಹೊನ್ನೇಗೌಡ, ಕಾರ್ಯದರ್ಶಿ ಡಾ. ರಾಜಶೇಖರ್, ಡಾ. ಕಿರಣ್, ಖಜಾಂಚಿ ಡಾ. ಪದ್ಮಪ್ರಸಾದ್, ಕ್ರೀಡಾ ಸಮಿತಿಯ ಡಾ. ರವಿ ಸೇರಿದಂತೆ ಹಿರಿಯ ವೈದ್ಯರು ಹಾಗೂ ವೈದ್ಯಕೀಯ ಸಂಘದ ಸದಸ್ಯರು ಉಪಸ್ಥಿತರಿದ್ದರು.


Share News

Leave a Reply

Your email address will not be published. Required fields are marked *

Back to top button
error: Content is protected !!